ಭದ್ರಾವತಿ ತಾಲೂಕು ಆನವೇರಿ ಜಿಲ್ಲಾ ಪಂಚಾಯತಿ ಬರುವ ಅರಸನಘಟ್ಟ ಗ್ರಾಮದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಿಜೆಪಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದರು
ಕಲಿಹಾಳ್ ಮಾರಶೆಟ್ಟಹಳ್ಳಿ ಗ್ರಾಮದಲ್ಲಿ ಪಂಚ ರತ್ನ ಕಾರ್ಯಕ್ರಮ ಪೂರ್ವಭಾವಿ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಿಜೆಪಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದರು
ಭದ್ರಾವತಿ ತಾಲೂಕ್ ಆನವೇರಿ ಜಿಲ್ಲಾ ಪಂಚಾಯತಿ ಅಗರದಹಳ್ಳಿಯ ಕ್ಯಾಂಪನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಮತಯಾಚನೆ ಮಾಡಿದ ಸಂದರ್ಭ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ತಟ್ಟೆಹಳ್ಳಿಯಲ್ಲಿ, ನಮ್ಮ ಜೆಡಿಎಸ್ ನ ಯುವಪಡೆ ಟೀ ಶರ್ಟ್ ಧರಿಸಿ, ಚುನಾವಣಾ ಪ್ರಚಾರಕ್ಕೆ ಸಜ್ಜಾಗಿರುವ ದೃಶ್ಯ.
ಹೊಳೆಹೊನ್ನೂರು ಪಟ್ಟಣ ಪಂಚಾಯತಿಯಲ್ಲಿ ಶೀ ಮೈಲಾರೇಶ್ವರ ದೇವಸ್ಥಾನ ಗೋಪುರ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ.