ಭಾವಿ ಮುಖ್ಯಮಂತ್ರಿ H D Kumaraswamy ರವರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರ್ಯ ಕಾರ್ಯ ಕೈಗೊಂಡಿದ್ದು, ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ, ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ Ayanur Manjunath ಅಯನೂರ್ ಮಂಜುನಾಥ್ ರವರು, ಪಕ್ಷದ ಜಿಲ್ಲಾಧ್ಯಕ್ಷರಾದ M Srikanth Shimoga ರವರು, ಜೆಡಿಎಸ್ ಮುಖಂಡರಾದ Prasanna Kumar Kb ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಿಟ್ಟೂರು, ಸುತ್ತುಕೋಟೆ, ಕಲ್ಲಾಪುರ, ಕುಂಚೇನಹಳ್ಳಿ ಮೇಲಿನ ತಾಂಡಾ, ಕುಂಚೇನಹಳ್ಳಿ ಕೆಳಗಿನ ತಾಂಡಾ ಮತ್ತು ಬೀರನಕೆರೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮರಸ, ಬಾಳೆಕೊಪ್ಪ, ಚಾಮೇನಹಳ್ಳಿ, ಕೆಸವಿನ ಕಟ್ಟೆ ಮತ್ತು ಹಾರನಹಳ್ಳಿ ಕೋಟೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ, ಈ ಸಂದರ್ಭದಲ್ಲಿ ಭಾಗವಹಿಸಿದ್ದ ನನ್ನ ಕ್ಷೇತ್ರದ ಮತ ಬಾಂಧವರಿಗೆ ಗ್ರಾಮಸ್ಥರು, ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ, ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ , ಆಡಗಡಿ, ತಮ್ಮಡಿಹಳ್ಳಿ, ಕಲ್ಲುಕೊಪ್ಪ, ಮಲೆಶಂಕರ, ಮಂಜರಿಕೊಪ್ಪ ಮತ್ತು ಸಿರಿಗೆರೆ ಗ್ರಾಮಗಳಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ.