ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹೊಸೂರು, ಆಯನೂರು ಕೋಟೆ ಯಲ್ಲಿ ಮತಯಾಚನೆ ಮತ್ತು ಬೇರೆ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಸಂದರ್ಭ ಪ್ರಚಾರ
ಶಿವಮೊಗ್ಗ ಗ್ರಾಮಾಂತರದ ಮೈದೊಳಲು ಗ್ರಾಮದ ಭೋವಿ ಕಾಲೋನಿಯಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಮತ್ತು ಮನೆ ಮನೆಗೆ ಭೇಟಿ ನೀಡಲಾಯಿತು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಪಕ್ಷದ ಮುಖಂಡರ ಭೇಟಿ
ಶಿವಮೊಗ್ಗ ಗ್ರಾಮಾಂತರದ ಮಲವಗೊಪ್ಪ ವಾರ್ಡ್ ನಲ್ಲಿ ಬರುವ ವಡ್ಡಿನಕೊಪ್ಪದಲ್ಲಿ ಮತಯಾಚನೆ ಮಾಡಿದ ಸಂದರ್ಭ
ಭದ್ರಾವತಿ ತಾಲೂಕ್ ಆನವೇರಿ ಜಿಲ್ಲಾ ಪಂಚಾಯತಿ ಅಗರದಹಳ್ಳಿಯ ಕ್ಯಾಂಪನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಮತಯಾಚನೆ ಮಾಡಿದ ಸಂದರ್ಭ
ಭದ್ರಾವತಿ ತಾಲೂಕಿನ ಆನವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗುಡಮಗಟ್ಟೆ ಗ್ರಾಮದ ಯುವಕರು ಬಿಜೆಪಿ ತೊರೆದು ಜೆಡಿಎಸ್ ಗೆ ಜೈ ಎಂದರು. ಗ್ರಾಮದ ಯುವಕರನ್ನು ಪಕ್ಷಕ್ಕೆ ಸ್ವಾಗತಿಸಿದ ಕ್ಷಣಗಳು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭಿಮಾನಿಗಳು ಪಂಚರತ್ನ ರಥಯಾತ್ರೆಯನ್ನು ಬರ ಮಾಡಿಕೊಂಡ ಬಗೆ ಇದು.