ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಮತ್ತು ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ.
ತುಂಗ-ಭದ್ರಾ ನದಿ ಭಾಗಕ್ಕೆ ಮೀನುಗಾರಿಕೆ ಇಲಾಖೆ ವತಿಯಿಂದ ನೀಡಲಾದ ಮಾಡಲಾದ 2ಲಕ್ಷ ಮೀನು ಮರಿಗಳನ್ನು ಕೊಡ್ಲಿ ಸಮೀಪದಲ್ಲಿ ಬಿತ್ತನೆ ಮಾಡಲಾಯಿತು.