2000-2004
ಹಾರ‍್ನಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಸೇವೆ
2004-2010
ಜನತದಳದಿಂದ ಆಯ್ಕೆ ಆಗಿ ಹಾರ‍್ನಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಸೇವೆ, ಇದೇ ಅವಧಿಯಲ್ಲಿ ೨೦೦೭-೦೮ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
2013-2018
ಶಿವಮೊಗ್ಗ ಗ್ರಾಮಾಂತರ ಶಾಸಕಿ ಆಗಿ ಆಯ್ಕೆ
2013
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮೂಲಕ ಸ್ಪರ್ಧೆ ಮಾಡಿ ಜಯಗಳಿಸಿ ಮೊದಲ ಬಾರಿಗೆ ಶಾಸಕಿ ಆಗಿ ಆಯ್ಕೆ
2018
ವಿಧಾನಸಭೆ ಚುನಾವಣೆಯಲ್ಲಿ ೩ ಸಾವಿರ ಮತಗಳ ಅಂತರದಿAದ ಮತ್ತೊಮ್ಮೆ ಶಾಸಕಿ ಆಗುವ ಅವಕಾಶ ತಪ್ಪಿತು
2023
ವಿಧಾನಸಭೆ ಚುನಾವೆಣೆಯಲ್ಲಿ ಶಿವಮೊಗ್ಗ ಗ್ರಾಮಾಂತರದಿAದ ಸ್ಪರ್ಧೆ ಮಾಡಿ ಮತ್ತೊಮ್ಮೆ ಗೆಲುವು ದಾಖಲಿಸಿ ಎರಡನೇ ಬಾರಿ ಶಾಸಕಿ ಆಗಿದ್ದಾರೆ.
2023
ವಿಧಾನಸಭೆ ಚುನಾವಣೆಯ ಗೆಲುವಿನ ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಿ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.