ಅಲ್ಪಸಂಖ್ಯಾತ
ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ತಾಲೂಕಿನ ಕಡು ಬಡವರಿಗೆ 50% ವರೆಗಿನ ಸಾಲ ಮತ್ತು 50% ವರೆಗಿನ ಸಹಾಯಧನ
ಹೊಳೆಹೊನ್ನೂರು ಸಮೀಪದ ತಟ್ಟೆಹಳ್ಳಿಯಲ್ಲಿ ಗ್ರಾಮದ ಹನುಮಂತಪ್ಪ ಎಂಬುವವರ ಮನೆ ಎಲ್.ಪಿ.ಜಿ ಸಿಲೆಂಡರ್ ಸ್ಫೋಟದಿಂದ ಪೂರ್ತಿ ಸುಟ್ಟು ಹೋದ ಅವರ ಮನೆಗೆ ಭೇಟಿ ನೀಡಿ ಕೈಲಾದಸ್ಟು ಸಹಾಯ
ಬಿಕ್ಕೋನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಯಶೋದಮ್ಮ ನವರ ಕುಟುಂಬಕ್ಕೆ, ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ