ಎಸ್‌ಸಿ,ಎಸ್‌ಟಿ ನಿಗಮಗಳಲ್ಲಿ ಬೋರ್ ಕೊರೆಸುವುದರ ಬಗ್ಗೆ, ಎಲ್ಲಾ ವರ್ಗದ ಮೂರಾರ್ಜಿ ಶಾಲೆಯ ವಸತಿಗಳ ಬಗ್ಗೆ ಬೇಡಿಕೆ ಇಡಲಾಯಿತು. ವಸತಿ ಕಲ್ಪಸಿಕೊಳ್ಳಲು ಕೊಡುವ ಅನುದಾನದ ಬಗ್ಗೆ ಹಾಗೂ ನೀರಾವರಿಯ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನೆ ಮಾಡಲಾಯಿತು .
Watch Videoರಾಜ್ಯದ ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರೂಪಾಯಿ ಅಷ್ಟು ಹಗರಣ ನಡೆದಿದೆ, ಈ ವಿಚಾರವಾಗಿ ಒಬ್ಬ ಅಧಿಕಾರಿಯ ಸಾವಾಗಿದ್ದರು ಸರ್ಕಾರ ಆ ತನಿಖೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ , ನಟನೊಬ್ಬ ಕೊಲೆ ವಿಚಾರದಲ್ಲಿ ಭಾಗಿಯಾದಗ ತಕ್ಷಣವೇ ಕ್ರಮ ತೆಗೆದು ಕೊಳ್ಳಲಾಗಿದ್ದು, ವಾಲ್ಮೀಕಿ ಹಗರಣದ ವಿಚಾರದಲ್ಲಿ ಸರ್ಕಾರ ಸೋತಿದೆ.
Watch Videoಜಿಲ್ಲೆಗಳಿಗೆ ನೀಡಿರುವ ೧ ಕೋಟಿ ಅನುದಾನ ಯಾವದಕ್ಕೂ ಸಾಲುವುದಿಲ್ಲ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ೯೦ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಮುಂಚಿತವಾಗಿ ಬೋರ್ ಕೋರೆಸಲಾಗಿದೆ, ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದರೆ, ಟ್ಯಾಂಕರ್ ಲಾಭಿ ಆಗುಬಹುದು, ನೀರಿನ ಸಮಸ್ಯೆ ಹಾಗೂ ಅನುದಾನ ಬಗ್ಗೆ ಗಮನ ಹರಿಸಿ.
Watch Videoತುಂಗಭದ್ರಾ ಸಕ್ಕರೆ ಕಾರ್ಖಾನೆ ಮುಚ್ಚಿದ ನಂತರ ಇತ್ತೀಚಿನ ವರ್ಷದಲ್ಲಿ ಆಗಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಯಾರ್ಯಾರೂ ನಾನೇ ಮಾಲಿಕ ಅಂತ ಬರುತ್ತಿದ್ದಾರೆ. ರೈತರನ್ನ, ಜನರನ್ನ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುವ, ಹಾಗೂ ಬೆದರಿಸುತ್ತಿರುವ ವಿಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದು.
Watch Videoಏತ ನೀರಾವರಿ ಯೋಜನೆಗಳು ಕಾಮಗಾರಿಗೆ ಮೈಂಟೇನೆನ್ಸ್ ಫಂಡ್ ಆದಷ್ಟು ಬೇಗ ನೀಡುವ ಬಗ್ಗೆ ಹಾಗೂ ಕೆಲವು ಕೆರೆಗಳ ಕಾಮಗಾರಿ ಮುಗಿದಿದ್ದರು ನೀರನ್ನು ಲಿಫ್ಟ್ ಮಾಡಿಲ್ಲ ಈ ಬಗ್ಗೆ ತನಿಖೆ ನಡೆಸಬೇಕು.
Watch Videoಚನ್ನಗಿರಿ ಹಾಗೂ ಭದ್ರಾವತಿಗೆ ಹೋಗುವವ ಪ್ರಯಾಣಿಕರಿಗೆ ತೊಂದರೆ ಆಗಿದ್ದು, ಟೆಂಡರ್ ಅಪ್ರೂವಲ್ ಮಾಡಿ ಆದಷ್ಟು ಬೇಗ ರೋಡ್ ನಿರ್ಮಾಣ ಮಾಡಬೇಕು.
Watch Videoರೈತರಿಗೆ ಅರಣ್ಯ ಇಲಾಖೆ ಹಾಗು ಕಂದಾಯ ಇಲಾಖೆಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಇಂದು ಕೆಡಿಪಿ ಸಭೆಯಲ್ಲಿ ಮಾತನಾಡಿ ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಲಾಯಿತು.
Watch Videoನಿನ್ನೆ ಶಿವಮೊಗ್ಗದ ಸೈನ್ಸ್ ಫೀಲ್ಡ್ ನಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಆಯೋಜಿಸಲಾಗಿದ್ದ 'ಕರುನಾಡ ಹಬ್ಬ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕ್ಷಣ.
Watch Videoನಿನ್ನೆ ಶಿವಮೊಗ್ಗದ ಸೈನ್ಸ್ ಫೀಲ್ಡ್ ನಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಆಯೋಜಿಸಲಾಗಿದ್ದ 'ಕರುನಾಡ ಹಬ್ಬ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕ್ಷಣ.
Watch Video